ಎಲ್ಲಾ ತಬ್ಬಲಿಗಲಲ್ಲಿ ಕರುಣಾಜನಕ ತಬ್ಬಲಿಯಾರೆಂದರೆ,ಉದ್ಯೋಗ ಮತ್ತು ಪ್ರೇಮದಿಂದ ವಂಚಿತನಾದವನು.-ನೀಲು
ನೀನು ಪಯಣಿಸುವಹಡಗಿನ ತುಂಬ ಸುಖವಿರಬಹುದು,ಹುಟ್ಟುಹಾಕುವ ನಿನ್ನ ಕೈ ಕಳಗೆ ನನ್ನ ದುಖಃದಅಲೆಗಳಿವೆ.....
ಕಳಬೇಡ ಕೊಲಬೇಡಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ
ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ